nunc dimittis ನಂಕ್‍ ಡಿಮಿಟಿಸ್‍
ನಾಮವಾಚಕ
Latin
  1. (ಬೈಬಲ್ಲಿನ ಲ್ಯೂಕ್‍ ಸುವಾರ್ತೆಯ 2:29-32ರಲ್ಲಿ ಬರುವ) “ನಂಕ್‍ ಡಿಮಿಟಿಸ್‍" ಎಂದು ಪ್ರಾರಂಭವಾಗುವ, ಸ್ತೋತ್ರದಂತೆ ಬಳಸುವ, ಸೈಮನ್ನನ ದೇವತಾ ಪ್ರಾರ್ಥನೆ.
  2. ನಿರ್ಗಮನಾನುಜ್ಞೆ; ಹೊರಡಹುದೆಂಬ ಅಪ್ಪಣೆ.
ಪದಗುಚ್ಛ

sing nunc dimittis ಪರಲೋಕ ಯಾತ್ರೆಗೆ ಮನಃಪೂರ್ವಕ ಸಿದ್ಧವಾಗಿರು.